ಕಾಣದ ಪ್ರೀತಿಗಾಗಿ ಕನವರಿಸಿದೆ ನನ್ನ ಈ ಮನ
ಕಂಡರೂ ಕಾಣದಂತೆ ನಟಿಸುತ್ತಿದೆ ನಿನ್ನ ಆ ಮನ
ನಾ ನಿನ್ನ ಪ್ರೀತಿಯ ಅಂಗಳದಲ್ಲಿ ಅಲೆದಾಡುತಿರುವ
ಪ್ರೀತಿಯ ಅಲೆಮಾರಿ
ಬೇಡುತ್ತಿರುವೆನು ಆ ನಿನ್ನ ಹೃದಯವೆಂಬ ಪ್ರೀತಿಯ
ಮಂದಿರದಲ್ಲಿ ಪ್ರೀತಿಗೆ ನೆಲೆ
ನನ್ನ ಸ್ವಪ್ನಗಳ ಸರಮಾಲೆಯಲ್ಲಿ ಸುಳಿಯಿತ್ತಿರುವವಳು ನೀನೇ
ನಾ ಒಮ್ಮೆ ಯಾದರೂ ಸುಳಿದಿಲ್ಲವೇ ಆ ನಿನ್ನ ಕೆಟ್ಟ ಕನಸಲ್ಲೂ?
ಅಜ್ಞಾಪಿಸುವೆ ಆ ದೇವರಿಗೂ ಜನುಮ ಜನುಮದಲ್ಲೂ ನೀ ನನ್ನವಲಾಗಳೆಂದು
ಬೇಡುವೆನು ಆ ದೇವರನ್ನು ಯಶಸ್ಸು ಕಾಣಲಿ ಈ ನನ್ನ ಪ್ರೀತಿಯೆಂದೆಂದೂ
ಬಡವ ನಾ ದುಡ್ಡಿನಲ್ಲಿ ಶ್ರೀಮಂತ ಈ ನನ್ನ ಪ್ರೀತಿಯಲ್ಲಿ
ಕಣ್ಣಲ್ಲಿ ಕಣ್ಣಿಟ್ಟು ಕಾಯುವೆನು ಗೆಳತಿ ಆ ನಿನ್ನ ಪ್ರಾಣವ.
-ಮನು
No comments:
Post a Comment